ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕುಲುವೆನಹಳ್ಳಿ ಬಳಿ ಎನ್ ಎಚ್ 4 ಡಿಪೋ ಟ್ಯಾಂಕರ್ ಡಿಕ್ಕಿಯಾಗಿ ಪಾದಚಾರಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಅಸ್ತವ್ಯಸ್ತ ಹಾಗೂ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ಮೂಲದ ಕಟ್ಟಡ ಕಾರ್ಮಿಕರಾದ ನರಸಪ್ಪ 35 ಹುಸೇನಪ್ಪ 34 ಪಾದಚಾರಿ ತುಮಕೂರು ತಾಲೂಕಿನ ಸಿಲುಕಲ್ಲು ನಿವಾಸಿ ಶಿವಗಂಗಪ್ಪ 55 ಮೃತರು ಎಂದು ತಿಳಿಸಲಾಗಿದೆ. ಡಿಪೋ ಹಿಂದೆ ಕಂಟೇನರ್ ಮಿಕ್ಸರ್ ಮಾಡುವ ಟ್ರಾಲಿ ಅಂಟಿಕೊಂಡು ಹೋಗುತ್ತಿದ್ದ ಘಟನೆ ಸಂಭವಿಸಿದೆ ಎಂದು ಕಾಂಟ್ರಾಕ್ಟರ್ ಡಿಕ್ಕಿ ಬಳಿಕ ಪಾದಚಾರಿಗೂ ಡಿಕ್ಕಿಯಾಗಿ ಆತನು ಕೂಡ ಹಾಜರಾಗಿದ್ದಾನೆ ಎಂದು ತಿಳಿಸಲಾಗಿದೆ.
ಡಿಪೋದಲ್ಲಿ ತೆರಳುತ್ತಿದ್ದ ಯಾದಗಿರಿ ಮೂಲದ ಲಕ್ಷ್ಮಿ ಬಾನುಪ್ರಿಯ, ಆನಂದಪ್ಪ, ನಾಗರಾಜು, ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಬಂಗಾರಪ್ಪ ಪರಿಸ್ಥಿತಿ ಗಂಭೀರವಾಗಿದ್ದು ಸಬಣ್ಣ ಕಡಪಗೆ ಸಣ್ಣ ಪುಟ್ಟ ಗಾಯ. ಮೂವರು ಗಾಯಾಳುಗಳನ್ನು ನೆಲಮಂಗಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಉಂಟಾಯಿತು.