Breaking
Wed. Dec 25th, 2024

78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧ್ವಜಾರೋಹಣವನ್ನು ಟಿ ರಘುಮೂರ್ತಿ

ಚಳ್ಳಕೆರೆ : ನಗರದ ಬಿಸಿನೀರು ಮುದ್ದಪ್ಪ ಶಾಲೆಯ ಆವರಣದ ರಾಷ್ಟ್ರೀಯ ಬಯಲು ರಂಗಮಂದಿರದಲ್ಲಿ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧ್ವಜಾರೋಹಣವನ್ನು ರಘುಮೂರ್ತಿ ನೆರವೇರಿಸಿದರು. 

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ರೆಹಾನ್ ಪಾಷಾ ನಗರಸಭೆ, ಪೌರಾಯುಕ್ತರಾದ ಶ್ರೀ ಜಗ್ಗರೆಡ್ಡಿ, ಡಿವೈಎಸ್ ಪಿಗಳಾದ ಶ್ರೀ ರಾಜಣ್ಣ, ನಗರಸಭೆಯ ಸದಸ್ಯರು, ಅಧ್ಯಕ್ಷರು ಹಾಗೂ ಕಾರ್ಯಕರ್ತರು.

Related Post

Leave a Reply

Your email address will not be published. Required fields are marked *