ಸೆ.17 ರಂದು ವಿಜೃಂಭಣೆಯಿAದ ವಿಶ್ವಕರ್ಮ ಜಯಂತಿ ಆಚರಣೆ ಅದ್ದೂರಿ ಮೆರವಣಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಸನ್ಮಾನ
ಚಿತ್ರದುರ್ಗ 04 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜ ಒಟ್ಟಾಗಿ ಸೆ.17ರಂದು ಸಂಭ್ರಮಾಚರಣೆ ನಡೆಸಲಿದೆ…