Breaking
Mon. Dec 23rd, 2024

ಪ್ರಭಾ ಮಲ್ಲಿಕಾರ್ಜುನ್ ಚಾಕಲೇಟ್ ಹಾಗೂ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್….!

ದಾವಣಗೆರೆ : ಗಣೇಶ ಹಬ್ಬಕ್ಕೆ ದೇಣಿಗೆ ನೀಡಲು ಬಂದ ಮಕ್ಕಳಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಚಾಕಲೇಟ್ ಹಾಗೂ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಗಣೇಶ ಹಬ್ಬಕ್ಕೆ ದೇಣಿಗೆ ಕೇಳಲು ಮಕ್ಕಳು ಪ್ರಭಾ ಮಲ್ಲಿಕಾರ್ಜುನ್ ನಿವಾಸಕ್ಕೆ ಬಂದಿದ್ದರು. ಈ ಮಕ್ಕಳನ್ನು ಪ್ರೀತಿಯಿಂದ ಕರೆದು ಚಾಕಲೇಟ್, ಹಣ ನೀಡಿ ಆತ್ಮೀಯವಾಗಿ ಮಾತನಾಡಿಸಿದರು.

ಹಬ್ಬದ ಜೊತೆಗೆ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು ಎಂದು ಮಕ್ಕಳಿಗೆ ಹೇಳಿದ ಸಂಸದೆ: ಗಣೇಶನ ಚಿತ್ರಣ ಎಲ್ಲಿದೆ? ನೀವು ಹೇಗೆ ಪೂಜೆ ಮಾಡುತ್ತೀರಿ? ನಾನು ಇದನ್ನು ಕೇಳಿದೆ.

ಸಂಸದ ಪ್ರಭಾ ಮಲ್ಲಿಕಾರ್ಜುನ ಅವರು ಮಕ್ಕಳನ್ನು ಉದ್ದೇಶಿಸಿ ಆತ್ಮೀಯವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Related Post

Leave a Reply

Your email address will not be published. Required fields are marked *