ಮೈಸೂರು, ಸೆಪ್ಟೆಂಬರ್ 14 : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜಿ.ಟಿ. ಭೂಸ್ವಾಧೀನಕ್ಕೆ ವಿಶೇಷ ಆಯುಕ್ತರಾದ ದಿನೇಶ ಕುಮಾರ ಮುದಾಸ್, ಮಂಜುನಾಥ್ ವರ್ಗಾವಣೆಗೆ ಉಪ ಸಚಿವ ಕೇಶವ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಮಂಜುನಾಥ್ ಸೇರಿದಂತೆ 8 ಕೆಇಎಸ್ ಅಧಿಕಾರಿಗಳು ಆರ್
ವೀಣಾ ಆರ್. – ಮುಖ್ಯ ಆಡಳಿತಾಧಿಕಾರಿ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು
ಗೀತಾ ಐ ಕೌಲಗಿ – ಕುಲಸಚಿವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ
ಮಹೇಶ್ ಜೆ.- ಮೈಸೂರು ಮಹಾನಗರ ಪಾಲಿಕೆ ಆಯುಕ್ತ
ಮಂಜುನಾಥ್ ಆರ್ – ವಿಶೇಷ ಭೂಸ್ವಾಧೀನಾಧಿಕಾರಿ, ಕಬಿನಿ ಜಲಾಶಯ ಯೋಜನೆ, ಮೈಸೂರು
ಜಗನ್ನಾಥರೆಡ್ಡಿ – ಆಯುಕ್ತ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ
ಅರುಣಕುಮಾರ ಕುಲಕರ್ಣಿ- ವಿಶೇಷ ಭೂಸ್ವಾಧೀನಾಧಿಕಾರಿ, ಕಾರಂಜಾ ಯೋಜನೆ, ಬೀದರ್
ಅನುರಾಧಾ ವಸ್ತ್ರ – ರಿಜಿಸ್ಟ್ರಾರ್ (ಆಡಳಿತ), ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ
ಮೊಹಮ್ಮದ್ ಶಕೀಲ್ ವಿಭಾಗದ ಅಧಿಕಾರಿ, ಬೀದರ್ಗೆ ವರ್ಗಾವಣೆ ಮಾಡಲಾಗಿದೆ.