80% ಹಿಂದೂಗಳು ಕೂಡ ಆರಾಮವಾಗಿ ಗಣೇಶೋತ್ಸವ ಆಚರಿಸಲು ಸಾಧ್ಯವಿಲ್ಲ: ಸಿ.ಟಿ. ರವಿ ಆತಂಕಗೊಂಡಿದ್ದಾರೆ…,,…!!!!
ಚಿಕ್ಕಮಗಳೂರು: ಶೇ.80ರಷ್ಟು ಹಿಂದೂಗಳಿದ್ದರೂ ಗಣೇಶೋತ್ಸವವನ್ನು ಆರಾಮವಾಗಿ ಆಚರಿಸುವುದು ಅಸಾಧ್ಯ. ನಾಗಮಂಗಲ, ದಾವಣಗೆರೆಯಲ್ಲಿ ಕಲ್ಲು ತೂರಾಟ, ಬೆಳಗಾವಿಯಲ್ಲಿ ಚೂರಿ ಇರಿತದ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು…