Breaking
Wed. Dec 25th, 2024

ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಧನರಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲು…..!

ಬೀದರ್, ಸೆಪ್ಟೆಂಬರ್ 29 : ಪಿ.ಎಸ್‌.ಐ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಧನರಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಬೀದರ್ ನ ಮಾಧವ ನಗರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಗ್ರಾಮ ನಿರ್ವಹಣೆ ಪರೀಕ್ಷೆ ಹಿನ್ನೆಲೆ ಇಂದು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದರು. ಅದರಂತೆ ಕರ್ತವ್ಯದಲ್ಲಿದ್ದ ಪಿ.ಸಿ ತಡವಾಗಿ ಬಂದರು.

ಈ ಬಗ್ಗೆ ಪಿಎಸ್ ಐ ಯಲ್ಲಮ್ಮ ಅವರ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

Related Post

Leave a Reply

Your email address will not be published. Required fields are marked *