ಬಳ್ಳಾರಿಯಲ್ಲಿ ಸಡಗರದ ವಾಲ್ಮೀಕಿ ಜಯಂತ್ಯೋತ್ಸವ ಸರ್ವಕಾಲಿಕ ಪೂಜನೀಯ ರಾಮಾಯಣ ಕಾವ್ಯ ರಚಿಸಿದವರು ಮಹರ್ಷಿ ವಾಲ್ಮೀಕಿ: ಶಾಸಕ ಬಿ.ನಾಗೇಂದ್ರ
ಬಳ್ಳಾರಿ : ಜಗತ್ತಿನ ಸುಪ್ರಸಿದ್ಧ ಮಹಾಕಾವ್ಯ ರಾಮಾಯಣ ರಚಿಸಿ ಮಹಾಪುರುಷ ಶ್ರೀರಾಮನ ಆದರ್ಶ ಜೀವನ ರೂಪದ ಪರಿಕಲ್ಪನೆ ತಿಳಿಸಿಕೊಟ್ಟಂತಹ ಮಹರ್ಷಿ ವಾಲ್ಮೀಕಿ ಪೂಜ್ಯರು ಅಪಾರ…