Breaking
Mon. Dec 23rd, 2024

ತುಂಗಭದ್ರಾ ನದಿಗೆ ಹಾರಿ : ತನ್ನ ಮೂವರು ಮಕ್ಕಳೊಂದಿಗೆ ತಂದೆಯು ಆತ್ಮಹತ್ಯೆ…!

ತನ್ನ ಮೂವರು ಮಕ್ಕಳೊಂದಿಗೆ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದು ತನ್ನ ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.                ಗದಗ(ನ.5):ತಂದೆತನ್ನಮೂವರುಮಕ್ಕಳೊಂದಿಗೆತುಂಗಭದ್ರಾನದಿಗೆಹಾರಿಆತ್ಮಹತ್ಯೆಮಾಡಿಕೊಂಡಿರುವದಾರುಣಘಟನೆಗದಗಜಿಲ್ಲೆಯ ಕೊರ್ಲಹಳ್ಳಿಬಳಿ ನಡೆದಿದೆ. ಮುಂಡರಗಿ ತಾಲೂಕಿನ ಮಕ್ತುಪುರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ ಎಂಬಾತ ತನ್ನ ಮೂವರು ಮಕ್ಕಳನ್ನು ಮೊದಲು ನದಿಗೆ ಎಸೆದು ಬಳಿಕ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೇದಾಂತ 3, ಪವನ 4 ಮತ್ತು ಧನ್ಯ 6 ನಡಿ ಪಾಲಾದ ಮಕ್ಕಳು. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ.

Related Post

Leave a Reply

Your email address will not be published. Required fields are marked *