ಚಿತ್ರದುರ್ಗ
ಹಿರಿಯೂರು ವಿಭಾಗ ರಂಗನಾಥಪುರ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕದಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ನ.26ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಕಾರ್ಯಕ್ರಮ.
ರಂಗನಾಥಪುರ, ಹಾರನಕಟ್ಟಾ, ಕುಂದಲಗೂರು, ಕುರುಬರಹಳ್ಳಿ, ಸಮುದ್ರಹಳ್ಳಿ, ಮದನಹೊಳೆ, ಕೋಡಿಹಳ್ಳಿ, ಶಿವಪುರ, ಶಿವನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಗ್ರಾಹಕರು, ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಭಾಗೀಯ ಉಪ ಕಾರ್ಯಪಾಲಕ ಅಭಿಯಂತರ ಹಿರಿಯೂರು ಎಚ್.ಪಿ.