ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್ 28 ರಿಂದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ, ಎಚ್ಚರಿಕೆ ನೀಡಲಾಗಿದೆ.
ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೊಂದಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹವಾಮಾನ ವರದಿ:
ಬೆಂಗಳೂರು: 25–21
ಮಂಗಳೂರು: 30–24
ಶಿವಮೊಗ್ಗ: 28-20
ಬೆಳಗಾವಿ : 29-20
ಮೈಸೂರು: 31–21
ಮಂಡ್ಯ: 29-21
ಮಡಿಕೇರಿ: 28-19
ರಾಮನಗರ: 27-21
ಹಾಸನ: 27-19
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 24–19.
ಕೋಲಾರ: 26-20
ತುಮಕೂರು : 26-21
ಉಡುಪಿ: 29-23
ಕಾರವಾರ: 31-23
ಚಿಕ್ಕಮಗಳೂರು: 26-18
ದಾವಣಗೆರೆ : 28-21
ಹುಬ್ಬಳ್ಳಿ: 29-21
ಚಿತ್ರದುರ್ಗ: 25-21
ಹಾವೇರಿ: 29-21
ಬಳ್ಳಾರಿ: 27-22
ಗದಗ : 27-21
ಕೊಪ್ಪಳ: ೨೭-೨೧
ರಾಯಚೂರು: 27-22
ಯಾದಗಿರಿ: 29-22
ವಿಜಯಪುರ: 29-21
ಬೀದರ್: 27-21
ಕಲಬರಗಿ: 28-21
ಬಾಗಲಕೋಟೆ: 29-22