ಶಾಸಕ ರಘುಮೂರ್ತಿ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಉತ್ತರ ಭದ್ರಾ ಮೇಲ್ದಂಡೆ ಯೋಜನೆ: 2028ರ ಮಾರ್ಚ್ ಅಂತ್ಯಕ್ಕೆ ಪೂರ್ಣ….!
ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಮಾರ್ಚ್-2028 ರ ಅಂತ್ಯಕ್ಕೆ ಅನುದಾನ ಲಭ್ಯವಾಗುವಂತೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಉಪಮುಖಮಂತ್ರಿ ಡಿ.ಕೆ.ಶಿವಕುಮಾರ್. ಬೆಳಗಾವಿ ಸುವರ್ಣಸೌಧದಲ್ಲಿ…