Breaking
Tue. Jan 14th, 2025

ಅಪರಾಧ

ವ್ಯಕ್ತಿಯೊಬ್ಬ ಬಿಯರ್ ಬಾಟಲ್ನಿಂದ ಕ್ಯಾಷಿಯರ್ನ ಕುತ್ತಿಗೆ, ಹೊಟ್ಟೆಗೆ ಚುಚ್ಚಿ ಬರ್ಬರವಾಗಿ ಕೊಲೆ

ಕೊಡಗು : ಬಾರ್ ಟೈಮ್ ಆಯಿತು, ಕ್ಲೋಸ್ ಮಾಡುತ್ತೇವೆ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಬಿಯರ್ ಬಾಟಲ್ನಿಂದ ಕ್ಯಾಷಿಯರ್ನ ಕುತ್ತಿಗೆ, ಹೊಟ್ಟೆಗೆ ಚುಚ್ಚಿ ಬರ್ಬರವಾಗಿ ಕೊಲೆಮಾಡಿದ್ದಾನೆ. ಈ…

ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋ ಇಟ್ಟುಕೊಂಡು ಮತಾಂತರಕ್ಕೆ ಒತ್ತಾಯದ ಆರೋಪ…!

ಬೆಳಗಾವಿ : ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋ ಇಟ್ಟುಕೊಂಡು ಮತಾಂತರಕ್ಕೆ ಪೀಡಿಸಿ, ಲವ್ ಜಿಹಾದ್ ಜಾಲಕ್ಕೆ ತಳ್ಳಲು ಯತ್ನಿಸಲಾಗಿದೆ ಎಂಬ ಆರೋಪ ಸವದತ್ತಿಯ ಮುನವಳ್ಳಿಯಲ್ಲಿ…

ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಬರ್ಬರವಾಗಿ ಹತ್ಯೆ..!

ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಮೃತಸರದಲ್ಲಿ ನಡೆದಿದೆ. 23 ವರ್ಷದ ಮಹಿಳೆ 6 ತಿಂಗಳ ಗರ್ಭಿಣಿಯಾಗಿದ್ದು ಹೊಟ್ಟೆಯಲ್ಲಿ ಅವಳಿ…

ಟ್ರಕ್ಕೊಂದು ಓಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದ ; ಪರಿಣಾಮ ವ್ಯಾನ್ನಲ್ಲಿದ್ದ 9 ಜನರು ಸ್ಥಳದಲ್ಲೇ ಸಾವು…!

ಜಲವಾರ್ : ರಾಜಸ್ಥಾನದ ಜಲಾವರ್-ಅಕ್ಲೇರಾದ ಪಚೋಲಾ ಎಂಬಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ರಕ್ಕೊಂದು ಓಮಿನಿ ವ್ಯಾನ್‌ಗೆ…

ಡಿಜಿಟಲ್ ಲೋನ್ ಆ್ಯಪ್ಗಳಿಂದ ಸಾರ್ವಜನಿಕರು ದೂರವಾಗಲು ಆರ್ಬಿಐ ಹೊಸ ಯೋಜನೆ…!

ಕೈಯಲ್ಲಿ ದುಡ್ಡಿಲ್ಲ, ಕೇಳಿದವರು ಕೊಡಲಿಲ್ಲ ಅಂತ ನೀವು ಆ್ಯಪ್ಗಳಲ್ಲಿ ಲೋನ್ ತಗೋಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಮೊದಲು ಈ ಸುದ್ದಿ ಓದಿ, ಆಮೇಲೆ ಲೋನ್ ತಗೋಬೇಕೋ…

ಅವಧಿ ಮುಗಿದ ಚಾಕ್ಲೇಟ್‌ ತಿಂದು ಪುಟ್ಟ ಕಂದಮ್ಮವೊಂದು ಆಸ್ಪತ್ರೆಗೆ ದಾಖಲು…!

ಚಂಡೀಗಢ : ಮಕ್ಕಳಿಗೆ ಚಾಕ್ಲೇಟ್‌ ಕೊಡುವ ಮೊದಲು ಪೋಷಕರು ಹುಷಾರಾಗಿರಬೇಕು. ಯಾಕೆಂದರೆ ಅವಧಿ ಮುಗಿದ ಚಾಕ್ಲೇಟ್‌ ತಿಂದು ಪುಟ್ಟ ಕಂದಮ್ಮವೊಂದು ಆಸ್ಪತ್ರೆಗೆ ದಾಖಲಾದ ಪ್ರಕರಣವೊಂದು…

ಹೊಳಲ್ಕೆರೆ ಹೆದ್ದಾರಿ ಕಣಿವೆ ಬಳಿಕಾರು ಪಲ್ಟಿಯಾಗಿ ವ್ಯಕ್ತಿ ಸಾವು…!

ಚಿತ್ರದುರ್ಗ, ಏಪ್ರಿಲ್. 20 : ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮಂಜುನಾಥ (36) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಹೊಳಲ್ಕೆರೆ ಹೆದ್ದಾರಿ ಕಣಿವೆ ಬಳಿ ಶನಿವಾರ…

ಕಾರು ಪಕ್ಕಕ್ಕೆ ನಿಲ್ಲಿಸಿ ಎಂದಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಜ್ಯುವೆಲ್ಲರಿ ಅಂಗಡಿ ಸಹೋದರರಿಬ್ಬರ ಮೇಲೆ ಹಲ್ಲೆ…!

ಬಾಗಲಕೋಟೆ, ಏ.19: ಕಾರು ಪಕ್ಕಕ್ಕೆ ನಿಲ್ಲಿಸಿ ಎಂದಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಜ್ಯುವೆಲ್ಲರಿ ಅಂಗಡಿ ಸಹೋದರರಿಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ…

ಯುವತಿಯನ್ನು ಒಂದು ತಿಂಗಳ ಕಾಲ ಬಂಧಿಸಿ ಚಿತ್ರಹಿಂಸೆ ನೀಡಿ ನಿರಂತರ ಅತ್ಯಚಾರ….!

ಭೋಪಾಲ್ : ಪೋಷಕರ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ಯುವತಿಯೊಬ್ಬಳನ್ನು ಒಂದು ತಿಂಗಳ ಕಾಲ ಬಂಧಿಸಿ ಚಿತ್ರಹಿಂಸೆ ನೀಡಿ ಅತ್ಯಚಾರವೆಸಗಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ…

ಅಕ್ರಮ ಅಕ್ಕಿ ಸಾಗಾಣಿಕೆ ಆಟೋ ಸೀಜ್ 6 ಕ್ಕೆಂಟಲ್ ಅಕ್ಕಿ ವಶ : ಒಬ್ಬ ಆರೋಪಿ ಬಂಧನ

ಚಿತ್ರದುರ್ಗ ನಗರದಲ್ಲಿ ಅನ್ನ ಭಾಗ್ಯ ಅಕ್ಕಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಆಟೋ ಸೀಜ್ ಮಾಡಿದ್ದು 6 ಕ್ಕೆಂಟಲ್ಗೋ ಹೆಚ್ಚಿನ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಚಿತ್ರದುರ್ಗ ನಗರದಲ್ಲಿ…