ಜಿಲ್ಲೆ

ವಾರ್ತಾ ಇಲಾಖೆಯಲ್ಲಿ ಬಸವಣ್ಣನವರ ಭಾವಚಿತ್ರ ಅನವರಣ

ಚಿತ್ರದುರ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಂಡಿತು. ಈ ಕಾರ್ಯಕ್ರಮದಲ್ಲಿ ಬಸವಣ್ಣನವರ ತತ್ವಗಳು ಆಚಾರ…

ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸಾಮಾನ್ಯ ಸಭೆ ಮಾರ್ಚ್ 10 ರಂದು ನಡೆಯಲಿದೆ

ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲನೇ ಬಾರಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸಾಮಾನ್ಯ ಸಭೆ ಏರ್ಪಡಿಸಲಾಗಿದೆ ರಾಜ್ಯ ಮತ್ತು ನೆರೆ ರಾಜ್ಯದ ಎಲ್ಲಾ ಅಜೀವ…

ಆನ್ಲೈನ್ ವಿವಾಹ ನೋಂದಣಿಗೆ ಚಾಲನೆ ; ಅತಿ ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಣೆ

ಕರ್ನಾಟಕ ಸರ್ಕಾರ ಗುರುವಾರ (ಫೆಬ್ರವರಿ 15) ಇಂದು ವಿವಾಹ ಕಾಯ್ದೆ 1955ರ ಅಡಿಯಲ್ಲಿ ವಿವಾಹದ ಆನ್ಲೈನ್ ನೋಂದಣಿ ಸೌಲಭ್ಯ ಪ್ರಾರಂಭಿಸಿತು. ಮಲ್ಲೇಶ್ವರಂ ಸಬ್ ರಿಜಿಸ್ಟರ್…

ಚಿತ್ರದುರ್ಗದಲ್ಲಿ ಹಣ ಡಬಲ್ ಮಾಡುವುದಾಗಿ ನಂಬಿಸಿ ಜನರಿಂದ 4.79 ಕೋಟಿ ವಂಚನೆ

ಚಿತ್ರದುರ್ಗ ಹಣ ಅಂದ್ರೆ ಹೆಣ ಕೂಡ ಬಾಯ್ ಬರುತ್ತೆ ಎಂಬ ಮಾತಿದೆ. ಏಕೆಂದರೆ ಜನರು ಅಷ್ಟರಮಟ್ಟಿಗೆ ಹಣಕ್ಕೆ ಬೆಲೆ ಕೊಡುತ್ತಾರೆ. ಆದರೆ ಜನರ ಅನಿವಾರ್ಯತೆಯನ್ನೇ…

ಪಾರ್ಟ್ ಟೈಮ್ ಜಾಬ್ ನಂಬಿ ಸರ್ಕಾರಿ ಶಾಲೆ ಶಿಕ್ಷಕಿಗೆ ಆನ್ಲೈನ್ ನಲ್ಲಿ ಬರೋಬ್ಬರಿ 2.77 ಕೋಟಿ ವಂಚನೆ

ರಾಯಚೂರಿನ ಮಸ್ಕಿ ಪಟ್ಟಣದ ನಿವಾಸಿಯಾಗಿರುವ ಶಿಕ್ಷಕಿ 2023 ಸೆಪ್ಟೆಂಬರ್ 3 ರಿಂದ ಈ ವರ್ಷ ಜನವರಿ 12ರ ನಡುವಣ ಅವಧಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿ…

ಮಂಗಳೂರಿನ ಬಿಜೆಪಿ ಇಬ್ಬರು ಶಾಸಕರ ವಿರುದ್ಧ ಎಫ್ಐಆರ್ ದಾಖಲು

ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಇಂದು ಅವಹೇಳನ ಪ್ರಕರಣದಲ್ಲಿ ಬಿಜೆಪಿ ಇಬ್ಬರು ಶಾಸಕರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕಿ ಅಮಾನತಿಗೆ ಪ್ರತಿಭಟನೆ ನಡೆಸಿದ…

ಸಾಲ ತೀರಿಸಲು ಸಾಧ್ಯವಾಗಿದೆ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು : ಸುಂಕದಕಟ್ಟೆ ಪೈಪ್ ಲೈನ್ ಬಳಿ ನಡೆದ ಘಟನೆ ಇದಾಗಿದೆ. ಸ್ನೇಹಿತನಿಂದ ಸಾಲ ಪಡೆದ ಹಣ ವಾಪಸ್ ನೀಡಿದ್ದಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.…

ಪತ್ರಿಕಾ ವಿತರಕರ ವಿವಿಧ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ

ಶಿವಮೊಗ್ಗ : ರಾಜ್ಯದಲ್ಲಿ ಪತ್ರಿಕಾ ವಿತರಕ ಸಮುದಾಯಗಳಿಗೆ ಸಮುದಾಯ ಭವನ ನಿವೇಶನ ನಿರ್ಮಾಣ ಪತ್ರಿಕಾ ವಿತರಕ ನಿಧಿ ಸ್ಥಾಪನೆಗೆ ಹಲವಾರು ಬೇಡಿಕೆಗಳನ್ನು ಸಲ್ಲಿಸುವಂತೆ ಘಟಕದಿಂದ…

ಚಿತ್ರದುರ್ಗದಲ್ಲಿ ಮಾರ್ಕಂಡೇಶ್ವರ ಜಯಂತಿ

ಚಿತ್ರದುರ್ಗದಲ್ಲಿ ಇಂದು ಪದ್ಮಶಾಲಿ ಬಹುಮತ ಸಮಾಜ ಜಲ ನೇಕಾರರ ಸಮುದಾಯಗಳ ಒಕ್ಕೂಟ ಪದ್ಮಶಾಲಿ ಯುವಕ ಸಂಘ ಪದ್ಮಶಾಲಿ ಮಹಿಳಾ ಸಂಘ ಇವರ ಸಹಯೋಗದೊಂದಿಗೆ ನೀಲಕಂಠೇಶ್ವರ…