Breaking
Sun. Jan 19th, 2025

ಜಿಲ್ಲೆ

ಆಹಾರ ಸುರಕ್ಷತೆ ಅಧಿಕಾರಿಗಳಿಂದ ವಿವಿಧೆಡೆ ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಭೇಟಿ; ತಪಾಸಣೆ ಗುಣಮಟ್ಟದ ಆಹಾರ ಪೂರೈಕೆಗೆ ಆದ್ಯತೆ ನೀಡುವಂತೆ ಸೂಚನೆ

ಬಳ್ಳಾರಿ: ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಆರೋಗ್ಯ ಸಚಿವರ ಆದೇಶದಂತೆ ಆಹಾರ ಸುರಕ್ಷತಾ ಅಧಿಕಾರಿಗಳು ಎರಡನೇ ದಿನವಾದ ಶನಿವಾರ ವಿಶೇಷ…

ನಗರದಲ್ಲಿ ಪೊಲೀಸರು ಪ್ರತಿನಿತ್ಯ ಮದ್ಯ ಹಾಗೂ ವಾಹನ ತಪಾಸಣೆ….!

ಬೆಂಗಳೂರು : ನಗರದಲ್ಲಿ ಪೊಲೀಸರು ಪ್ರತಿನಿತ್ಯ ಮದ್ಯ ಹಾಗೂ ವಾಹನ ತಪಾಸಣೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಹಲಸೂರು ಗೇಟ್ ಕಾರ್ಪೊರೇಟ್ ಸರ್ಕಲ್ ಬಳಿ ಸಂಚಾರಿ…

ಸರಕಾರಿ ಶಾಲಾ ಬಾಲಕರ ವಸತಿ ನಿಲಯದ ಮಕ್ಕಳು ನೀರಿನಲ್ಲಿ ಕುಡಿದು ಈಜುತ್ತಿರುವ ವಿಡಿಯೋ ವೈರಲ್…!

ಹಾಸನ, ಸೆಪ್ಟೆಂಬರ್ 1 : ಬೇಲೂರು ತಾಲೂಕಿನ ಬಿಕೋಡದ ಸರಕಾರಿ ಶಾಲಾ ಬಾಲಕರ ವಸತಿ ನಿಲಯದ ಮಕ್ಕಳು ನೀರಿನಲ್ಲಿ ಕುಡಿದು ಈಜುತ್ತಿರುವ ವಿಡಿಯೋ ವೈರಲ್…

ಲಸಿಕಾಕರಣ ಗುರಿ ಸಾಧನೆ-ಆರ್‌ಬಿಎಸ್‌ಕೆ ಅನುಸರಣೆ ಕೈಗೊಳ್ಳಲು ಸೂಚನೆ : ಗುರುದತ್ತ ಹೆಗಡೆ…!

ಶಿವಮೊಗ್ಗ : ಎಲ್ಲ ಅರ್ಹ ಮಕ್ಕಳಿಗೆ ಕಾಲಕಾಲಕ್ಕೆ ದಡಾರ, ರುಬೆಲ್ಲಾ ಮತ್ತಿತರ ಲಸಿಕೆಗಳನ್ನು ಹಾಕಿಸಬೇಕು. ತಾಲೂಕು ಮಟ್ಟದಲ್ಲಿ ಲಸಿಕಾ ವಿನಾಯತಿ ಪಡೆದ ಮತ್ತು ಕೈಬಿಟ್ಟ…

“ಜಾಲಿಗೆ ಗ್ರಾಮ ಪಂಚಾಯಿತಿ ಗೆ ಕೇಂದ್ರ ಹಣಕಾಸು ಆಯೋಗ ತಂಡ ಭೇಟಿ”….!

ಬೆಂಗಳೂರು ಜಿಲ್ಲೆ : ಕೇಂದ್ರ ಸರ್ಕಾರದ ಹಣಕಾಸು ಆಯೋಗದ ನಿಯೋಗವು ಬೆಂಗಳೂರು ಜಿಲ್ಲೆಯ ಜಲ್ಲಿಗೆ ಗ್ರಾಮ ಪಂಚಾಯಿತಿ ದೇವನಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿ ಗ್ರಾಮ…

ತರಕಾರಿಗಳು/ಚಿಕನ್/ಮೀನು ಮತ್ತು ಇತರ ಕಬಾಬ್‌ಗಳನ್ನು ತಯಾರಿಸುವಾಗ ಕೃತಕ ಬಣ್ಣಗಳ ಬಳಕೆಯನ್ನು ಸಹ ನಿಷೇಧ…!

ಶಿವಮೊಗ್ಗ : ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರವನ್ನು ಒದಗಿಸುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಮತ್ತು ಅದರ ಸಂಬಂಧಿತ…

ಮೇಜರ್ ಧ್ಯಾನ್ ಚಂದ್ ಅವರ ಕ್ರೀಡಾ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ: ಚಂದ್ರಭೂಪಾಲ್ ….!

ಶಿವಮೊಗ್ಗ : ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಕ್ರೀಡಾ ಸಾಧನೆ ಇಂದಿನ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲಿದೆ ಎಂದು ಜಿಲ್ಲಾ ಖಾತರಿ…

ಕೃಷಿ ಸಚಿವಾಲಯವು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಮತ್ತು ಬೆಳೆಯಲು ಬಯಸುವ ರೈತರಿಗೆ ಸಹಾಯಧನ…!

ಬಳ್ಳಾರಿ, ಆಗಸ್ಟ್ 31 : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹನಿ ನೀರಾವರಿ ಯೋಜನೆಯಡಿ ಕೃಷಿ ಸಚಿವಾಲಯವು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಮತ್ತು…

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದ ವತಿಯಿಂದ ಸೆಪ್ಟೆಂಬರ್ 2 ರಂದು ಮಧ್ಯಾಹ್ನ 3:30 ರಿಂದ 5:30 ರವರೆಗೆ ‘ದೂರವಾಣಿ ಕಾರ್ಯಕ್ರಮ’….!

ಬಳ್ಳಾರಿ, ಆಗಸ್ಟ್ 31 : ಬಳ್ಳಾರಿಯ ನಾಗರಿಕ ಪ್ರಯಾಣಿಕರ ಸಮಸ್ಯೆ ಆಲಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದ ವತಿಯಿಂದ ಸೆಪ್ಟೆಂಬರ್…

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾವುದೇ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಎನ್.ಶಿವಶಂಕರ್….!

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಜಿಲ್ಲಾಧಿಕಾರಿ ಡಾ. ಆಸ್ತಿ ನೋಂದಣಿಯನ್ನು ಸರಳಗೊಳಿಸುವ ಭಾಗವಾಗಿ ಬೆಂಗಳೂರು ಗ್ರಾಮಾಂತರ ಯಾವುದೇ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ…