ಫಾರಿನ್ ಕಂಟ್ರಿಯಲ್ಲಿ ಬಾಯ್ ಫ್ರೆಂಡ್ ಗೆ ಮೆಸೇಜ್ ಮಾಡಿದ ವಿಚಾರವಾಗಿ ವಿದ್ಯಾರ್ಥಿನಿಯರಿಬ್ಬರು ಶಾಲೆಯ ಕ್ಯಾಂಪಸ್ ನಲ್ಲಿಯೇ ಪರಸ್ಪರ ಫೈಟಿಂಗ್
ಬಾಯ್ ಫ್ರೆಂಡ್ಸ್ ವಿಚಾರಕ್ಕೆ ಹುಡುಗಿಯರು ಹೊಡೆದಾಡಿಕೊಳ್ಳುವುದು ಹೊಸದೇನಲ್ಲ. ಈ ಮೊದಲು ಕೂಡ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ರಂಪ ರಾಮಾಯಣ ಮಾಡಿದ ಸುದ್ದಿಗಳು ವೈರಲ್…