ಧೂಮಪಾನದ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಸಹ ಕೈಯಲ್ಲಿ ಸಿಗರೇಟ್ ಹಿಡಿದು ತಿರುಗಾಡುವ ಸಮಯ….!
ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಕೆಲವರು ಇನ್ನೂ ಧೂಮಪಾನವನ್ನು ಬಿಡುತ್ತಿಲ್ಲ. ಯುವಜನರು ವಿಶೇಷವಾಗಿ ಮದ್ಯಪಾನ, ಧೂಮಪಾನ ಮತ್ತು ಮಾದಕ ದ್ರವ್ಯಗಳಿಗೆ ಗುರಿಯಾಗುತ್ತಾರೆ. ಹೌದು,…