ನಗರದ ಐ.ಯು.ಡಿ.ಪಿ ಲೇಔಟ್‌ನ ನಿವಾಸಿ ಕೆ.ಅರುಣ್ ಕುಮಾರ್ ಕಾಣೆ ಪತ್ತೆಗೆ ಮನವಿ…..!
ಚಿತ್ರದುರ್ಗ : ನಗರದ ಐ.ಯು.ಡಿ.ಪಿ ಲೇಔಟ್‌ನ ನಿವಾಸಿ ಕೆ.ಅರುಣ್ ಕುಮಾರ್ (ಸು.43 ವರ್ಷ) ಕಾಣೆಯಾದ ಕುರಿತು ಅಕ್ಟೋಬರ್ 29ರಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ…
News website
ಚಿತ್ರದುರ್ಗ : ನಗರದ ಐ.ಯು.ಡಿ.ಪಿ ಲೇಔಟ್‌ನ ನಿವಾಸಿ ಕೆ.ಅರುಣ್ ಕುಮಾರ್ (ಸು.43 ವರ್ಷ) ಕಾಣೆಯಾದ ಕುರಿತು ಅಕ್ಟೋಬರ್ 29ರಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ…
ಧಾರವಾಡ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಇಐ ಅಧಿಕಾರಿ ಗೋವಿಂದ ಭಜಂತ್ರಿ ಅವರ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು (ಮಂಗಳವಾರ) ಶೋಧ…
ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನಪೇಟೆ…
ಚಿತ್ರದುರ್ಗ : ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಈಶ್ವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್…
ಚಿಕ್ಕಮಗಳೂರು : ಹತ್ತು ವರ್ಷಗಳ ನಕ್ಸಲ್ ಚಟುವಟಿಕೆಗಳ ನಂತರ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್ ಎಫ್) ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.…
ಚಿತ್ರದುರ್ಗ : ಖಚಿತ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿ, ಶಿಶು ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ…
ಚಳ್ಳಕೆರೆ : ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಬುಡ್ನಹಟ್ಟಿ ಸಮೀಪದ ಢಾಬಾದ…
ಶಿವಮೊಗ್ಗ : ಪತ್ನಿಯ ಕತ್ತಿಗೆ ಟವಲ್ ಬಿಗಿದು ಕೊಲೆಗೈದ ಘಟನೆ ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಗೌರಮ್ಮ (28 ವರ್ಷ)…
ಹಾಸನ: ಹಾಸನದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಸಿಟಿ…
ರಾಯ್‌ಪುರ : ಛತ್ತೀಸ್‌ಗಢದಲ್ಲಿ ಬೇಕಾಗಿದ್ದನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.ರಾಯ್‌ಪುರ: ಛತ್ತೀಸ್‌ಗಢದಲ್ಲಿ ಬೇಕಾಗಿದ್ದ ರೌಡಿಯೊಬ್ಬನನ್ನು ದುರ್ಗ ಜಿಲ್ಲೆಯ ಭಿಲಾಯ್ ನಗರದಲ್ಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.…