ಜಾಗತಿಕ ಸಂಬಂಧಗಳನ್ನು ಆರೋಗ್ಯ ಪೂರ್ಣವಾಗಿ ಪೂರೈಸುವ ಏಕೈಕ ಮಾಧ್ಯಮ ಎಂದರೆ ಅದು ರಂಗಭೂಮಿ ಮಾತ್ರ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್ ಉಜ್ಜಿನಪ್ಪ..!
ಚಿತ್ರದುರ್ಗ, ಮಾರ್ಚ್. 27 : ಜಾಗತಿಕ ಮಟ್ಟದಲ್ಲಿ ಮಾನವ ನಿರ್ಮಿತ ಪರಿಕರಗಳು ಅಳತೆಗಳನ್ನು ಮೀರಿ ವಿದ್ಯಮಾನಗಳು ಬೆಳೆಯುತ್ತಿವೆ. ಭೂಮಿ ಮೇಲೆ ಮಾತ್ರವಲ್ಲದೆ ಚಂದ್ರಯಾನದಲ್ಲಿ ಭಾರತ…