Breaking
Mon. Dec 23rd, 2024

Uncategorized

ರಂಗಾಯಣದಿAದ 3 ದಿನಗಳ ‘ನಾಟಕ ಅವಲೋಕನ ಕಾರ್ಯಾಗಾರ….!’

ಶಿವಮೊಗ್ಗ : ಹೊಸ ತಲೆಮಾರಿನ ಯುವಕರು ನಾಟಕ ಪ್ರದರ್ಶನಗಳನ್ನು ಆಸ್ವಾದಿಸಿ, ಆ ಪ್ರದರ್ಶನಗಳ ಬಗ್ಗೆ ವಿಶ್ಲೇಷಿಸಿ, ಅದರ ಒಳನೋಟಗಳನ್ನು ಅಕ್ಷರ ರೂಪದಲ್ಲಿ, ವೀಡಿಯೋ ರೂಪದಲ್ಲಿ…

ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತ…!

ಬೆಂಗಳೂರು, : ಮಂಗಳವಾರ ಬೆಳಗ್ಗೆಯಿಂದ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆ.ಆರ್.ಮಾರುಕಟ್ಟೆ, ಓಕಳಿಪುರ ಸೇರಿದಂತೆ ಹಲವೆಡೆ ರಸ್ತೆ, ಅಂಡರ್ ಪಾಸ್…

ಬೆಂಗಳೂರು, ಅಕ್ಟೋಬರ್ 11: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ ಆರು ದಿನಗಳ ಕಾಲ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

ಹಾವೇರಿ, ಅಕ್ಟೋಬರ್ 11: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಐತಿಹಾಸಿಕ ದೇವರಗುಡ್ಡ ದೇವಸ್ಥಾನದಲ್ಲಿ ದಸರಾ ಮಹೋತ್ಸವದಂದು ಪ್ರತಿ ವರ್ಷದಂತೆ ನಡೆಯುವ ಕಾರ್ಣಿಕ (ಕಾರ್ಣಿಕ)ದಲ್ಲಿ ಗೊರವಯ್ಯ ನಾಗಪ್ಪಜ್ಜ…

ಚಿತ್ರದುರ್ಗ ನಗರಕ್ಕೆ ಬಂದ ವಿಜಯ ಜ್ಯೋತಿ ಯಾತ್ರೆ

ಚಿತ್ರದುರ್ಗ ಕಿತ್ತೂರು ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಯು ಬುಧವಾರ ಚಿತ್ರದುರ್ಗ ನಗರ ತಲುಪಿತು. ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪ ಕಿತ್ತೂರು…

ಸಿರುಗುಪ್ಪ; ಜೆಸ್ಕಾಂ ನಿಯಮ ಪಾಲಿಸಲು ಸೂಚನೆ

ಬಳ್ಳಾರಿ : ಜೆಸ್ಕಾಂನ ಸಿರುಗುಪ್ಪ ಉಪ-ವಿಭಾಗದ ಎಲ್ಲಾ ರೈತರೂ ಹಾಗೂ ಸಾರ್ವಜನಿಕರೂ ಖಡ್ಡಾಯವಾಗಿ ಜೆಸ್ಕಾಂ ನಿಯಮ ಪಾಲಿಸಬೇಕು ಎಂದು ಜೆಸ್ಕಾಂನ ಸಿರುಗುಪ್ಪ ಉಪವಿಭಾಗದ ಸಹಾಯಕ…

ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು ಪ್ರೀತಿ-ವಿಶ್ವಾಸದಿಂದ ಬಾಳೋಣ : ಮಧು ಬಂಗಾರಪ್ಪ….!

ಶಿವಮೊಗ್ಗ, ಅಕ್ಟೋಬರ್ 02 : ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ ಸ್ವಾತಂತ್ರö್ಯ ಲಭಿಸಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಹಾಗೂ…

ಚಿತ್ರದುರ್ಗಾಧಿಕಾರಿಗಳ ಅನಿರ್ದಿಷ್ಟ ಮುಷ್ಕರ ದಿನಾಂಕ 27-9-2024 ರಂದು ಆಯೋಜಿಸಿದ್ದು ಇಂದು ನಾಲ್ಕು ದಿನಗಳು ಕಳೆದರು ಯಾವುದೇ ಅಧಿಕಾರಿಗಳು

ಚಿತ್ರದುರ್ಗ: ಭೂಕಬಳಿಕೆ ನಿಷೇಧ ಕಾಯಿದೆ 192(ಎ) ಅನ್ವಯ ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಒತ್ತುವರಿ ತಡೆಯಬೇಕಿದೆ. ಒತ್ತುವರಿ ತೆರವುಗೊಳಿಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಲಂ 192(ಬಿ)…

ಸೆಪ್ಟಂಬರ್.28ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಸಂಚಾರ ಮಾರ್ಗ ಬದಲಾವಣೆ….!

ಚಿತ್ರದುರ್ಗ : ಇದೇ ಸೆಪ್ಟೆಂಬರ್ 28 ರಂದು ಚಿತ್ರದುರ್ಗದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಸಂಚಾರ ಸುವ್ಯವಸ್ಥೆಗಾಗಿ ರಸ್ತೆ ಸಂಚಾರದ ಮಾರ್ಗವನ್ನು ಬದಲಿಸಿ…