ಹೊಸೂರಿನ ಶ್ರೀಕಾಲಭೈರವೇಶ್ವರ ದೇವಸ್ಥಾನ ಸೇವಾ ಸಮಿತಿಯ ಒಂಬತ್ತನೆ ವರ್ಷದ ವರ್ಧಂತಿ ಮಹೋತ್ಸವ ಶ್ರಮಿಕ ಜೀವಿಗಳಿಗೆ ಸಾಧನ ಸನ್ಮಾನ..!
ಸಾಗರ ; ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿಯ ಹೊಸೂರು ಶ್ರೀಕಾಲಭೈರವೇಶ್ವರ ದೇವಸ್ಥಾನ ಸೇವಾ ಸಮಿತಿ,ಕೋಣನತಲೆ, ಸಾಗರ ಇದರ ಒಂಬತ್ತನೇ ವರುಷದ ವರ್ಧಂತಿ ಮಹೋತ್ಸವವು ನಿನ್ನೆ…